Random Video

ಜನರ ನೆರವಿಗೆ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ | Oneindia Kannada

2020-03-31 6 Dailymotion

ಕೊರೊನದಿಂದಾಗಿ ಇಡೀ ದೇಶವೇ ಬಂದ್ ಆಗಿದೆ . ನಮ್ಮ ಪೊಲೀಸರು ಮಾತ್ರ ಬೀದಿಗಿಳಿದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ . ಹೀಗಿರುವಾಗ ಜನರ ನೆರವಿಗೆ ಧಾವಿಸಿದ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದೇವಾಲಯದ ವತಿಯಿಂದ ಬಡವರಿಗೆ ಹಾಲು ಮತ್ತು ದಿನಸಿ ವಿತರಣೆ
Corona has forced to shut down the whole nation and police are really out there forcing people to stay inside . here in Bengaluru Annapurneshvari temple committee is giving food for needy